ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದ ಗಿಣಿವಾರದ ಬಳಿ ರಸ್ತೆ ಅಪಘಾತವುಂಟಾಗಿದ್ದು ಯುವಕನೋರ್ವ ಸಾವುಕಂಡಿದ್ದಾನೆ.
ಇಂದು ರಾತ್ರಿ 8-45 ಕ್ಕೆ ಬುಲೆರೋ ಪಿಕ್ ಅಪ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತವುಂಟಾಗಿದ್ದು, ಸಲ್ಮಾನ್ ಎಂಬಾತ ಸಾವುಕಂಡಿದ್ದಾನೆ.
ಸಲ್ಮಾನ್ ಸಾಗರದ ಕೆಳದಿ ರಸ್ತೆಯ ನಿವಾಸಿ ಆಗಿರುವುದಾಗಿ ತಿಳಿದು ಬಂದಿದೆ. ಘಟನೆ ಸಾಗರ ಗ್ರಾಮಾಂತರ ಠಾ
ವ್ಯಾಪ್ತಿಯಲ್ಲಿ ನಡೆದಿದೆ.
0 ಕಾಮೆಂಟ್‌ಗಳು