ಸುದ್ದಿಲೈವ್/ಶಿವಮೊಗ್ಗ
ಇಲ್ಲಿನ ಸಕ್ರೆಬೈಲಿನ ಬಳಿ ಕೆಎಸ್ಆರ್ ಟಿ ಸಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು ಕಾರು ಸಂಪೂರ್ಣ ಜಕಂಗೊಂಡಿದೆ.
ಇಂದು ಬೆಳಿಗ್ಗೆ ಆಗುಂಬೆಯಿಂದ ಬೆಂಗಳೂರಿಗೆ ಹೊರಟ ಕೆಎಸ್ ಆರ್ ಟಿಸಿ ಬಸ್ ಸಕ್ರೆ ಬೈಲಿನ ಬಳಿ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಸಂಪೂರ್ಣ ಜಕಗೊಂಡಿದೆ. ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕೇವಲ 8 ಜನ ಪ್ರಯಾಣಿಕರಿದ್ದು ಇವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಸಧ್ಯಕ್ಷೆ ಬಸ್ ತುಂಗ ನಗರ ಪೊಲೀಸ್ ಠಾಣೆಯಲ್ಲಿ ತಂದಿರಿಸಲಾಗಿದೆ.
0 ಕಾಮೆಂಟ್‌ಗಳು